ಸಂಪರ್ಕಿಸಿ
Temple Pradhana Daiva

ವರ್ತೆ ಪಂಜುರ್ಲಿ ಧರ್ಮ ಚಾವಡಿ, ಕಂದಾವರ ಕೆಳಮನೆ

ಅಮ್ಮ ವರ್ತೆ ಮತ್ತು ಯಜಮಾನ ಪಂಜುರ್ಲಿ ದೈವ ಸನ್ನಿಧಾನದ ಪುನರ್ ಪ್ರತಿಷ್ಠೆ ಕಾರ್ಯಕ್ರಮಕ್ಕೆ
ನಿಮ್ಮನ್ನು ಪ್ರೀತಿಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ.

Invitation Page 1 Invitation Page 2

ಧಾರ್ಮಿಕ ಕಾರ್ಯಕ್ರಮಗಳ ವಿವರ

ದಿನ 1: [ಮೇ 7, 2025 - ಬುಧವಾರ]

  • ಸಂಜೆ 5:30 ರಿಂದ ಶುರುವಾಗಿ ರಾತ್ರಿ 10:30ರ ತನಕ ಬೇರೆ ಬೇರೆ ಹೋಮ ಪ್ರತಿಷ್ಠಾದಿ ವೈದಿಕ ಕಾರ್ಯಗಳು (ಶ್ರೀ ಗುರುಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ಶಸ್ತ್ರ ಪೂಜೆ, ವಾಸ್ತುಪೂಜೆ, ಬಲಿ, ರಾಕ್ಟೋಘ್ನ ಹೋಮ, ಅಧಿವಾಸ ಪೂಜೆ, ಅಧಿವಾಸ ಹೋಮ, ಪುನರ್ ಪ್ರತಿಷ್ಠೆ)
  • ತದ ನಂತರ ಸಹ ಭೋಜನ

ದಿನ 2: [ಮೇ 8, 2025 - ಗುರುವಾರ]

  • ಬೆಳಿಗ್ಗೆ 9:.30 ರಿಂದ ಮೊದಲ್ಗೊಂಡು ಮಧ್ಯಾಹ್ನ 12:00ರ ತನಕ ವೈದಿಕ ಕಾರ್ಯಗಳು (ಶ್ರೀ ಗುರುಗಣಪತಿ ಪೂಜೆ, ಪುಣ್ಯಾಹವಾಚನ, ಪಂಚವಿಂಶತಿ [25] ಕಲಶಸ್ಥಾಪನೆ, ಪ್ರಧಾನ ಹೋಮ, ಕಲಾತತ್ವ ಹೋಮ, ಕಲಶಾಭಿಷೇಕ, ಮಹಾಪೂಜೆ)
  • ಮಧ್ಯಾಹ್ನ 12:15ರಿಂದ ಪಂಜುರ್ಲಿ ದರ್ಶನ ಮತ್ತು ನುಡಿಸೇವೆ, ತೀರ್ಥಪ್ರಸಾದ ವಿತರಣೆ
  • ಮಧ್ಯಾಹ್ನ 1:00 ರಿಂದ 3:.00ರ ವರೆಗೆ - ಅನ್ನ ಸಂತರ್ಪಣೆ
  • ಮಧ್ಯಾಹ್ನ 2:00 ಗಂಟೆಯಿಂದ ಯಕ್ಷಗಾನ - ಚಂದ್ರಾವಳಿ ವಿಲಾಸ