Varthe Panjurli Dharma Chaavadi Logo ಸಂಪರ್ಕಿಸಿ

ಪುನರ್ ಪ್ರತಿಷ್ಠೆ ದೇಣಿಗೆ ವಿವರ

ಕಂದಾವರ ಕೆಳಮನೆ ಯಜಮಾನ ಪಂಜುರ್ಲಿ ಅಮ್ಮ ವರ್ತೆಯ ಗುಡಿ ಪುನಃ ನಿರ್ಮಾಣಕ್ಕೆ ದೇಣಿಗೆ ಮತ್ತು ಸೇವೆ ಕೊಟ್ಟವರ ವಿವರ:

ಕ್ರ. ಸಂ. ಹೆಸರು ಮೊತ್ತ (₹)
1 ಶ್ರೀಮತಿ ಮತ್ತು ಶ್ರೀ ಸತೀಶ ಶೆಟ್ಟಿ ಯವರ ದೇಣಿಗೆ ₹2,11,199
2 ಶ್ರೀಮತಿ ಮತ್ತು ಶ್ರೀ ಜಗಜೀವನ ಶೆಟ್ಟಿ ಯವರ ದೇಣಿಗೆ ₹2,00,009
3 ಶ್ರೀಮತಿ ಅನುಪಮಾ ಸುರೇಶ್ ಹೆಗ್ಡೆ ಯವರ ದೇಣಿಗೆ ₹1,01,039
4 ಶ್ರೀಮತಿ ಮತ್ತು ಶ್ರೀ ಪ್ರಸನ್ನ ಕುಮಾರ ಶೆಟ್ಟಿ ಯವರ ದೇಣಿಗೆ ₹ 50,301
5 ಶ್ರೀಮತಿ ಮತ್ತು ಶ್ರೀ ಪ್ರವೀಣ್ ಕುಮಾರ ಶೆಟ್ಟಿ ಯವರ ದೇಣಿಗೆ ₹50,001
6 ದಿವಂಗತ ಸಿದ್ದು ಪೂಜಾರ್ತಿ ಸ್ಮರಣಾರ್ಥ ಮೊಮ್ಮಗಳು ಶ್ರೀಮತಿ ಗಂಗಾ ಪೂಜಾರ್ತಿಯವರ ದೇಣಿಗೆ ₹5,001
7 ಕಂದಾವರ ಕೆಳಮನೆ ದಿವಂಗತ ಅಂತಮ್ಮಾ ಸೀನಪ್ಪ ಶೆಟ್ರ ಸ್ಮರಣಾರ್ಥ ಅವರ ಮಕ್ಕಳು ಮತ್ತು ಮೊಮ್ಮಕ್ಕಳ ದೇಣಿಗೆ ₹2,00,001
8 ದಿವಂಗತ ಮೀನಾಕ್ಷಿ ಶೆಡ್ತಿ ಸ್ಮರಣಾರ್ಥ ಮಕ್ಕಳು ಮತ್ತು ಮೊಮ್ಮಕ್ಕಳ ದೇಣಿಗೆ ₹1,15,000
9 ದಾನಿಗಳು ಶ್ರೀಯುತ ಕ್ಯಾಸನ್ಮಕ್ಕಿ ಬಡಾಮನೆ ರತ್ನಕರ ಹೆಗ್ಡೆ ಯವರ ದೇಣಿಗೆ ₹45,000
10 ಕುಕ್ಕೆಹಳ್ಳಿ ಬೈಲುಬೀಡು ಸಂಪಾ ಜೀವನದಾಸ್ ಶೆಟ್ಟಿಯವರ ಬಗ್ಗೆ ಅವರ ಮಕ್ಕಳ ದೇಣಿಗೆ ₹50,000
11 ದಿವಂಗತ ಶ್ರೀಮತಿ ಕಂದಾವರ ಲಕ್ಷ್ಮೀ ಕೃಷ್ಣಯ್ಯ (ಹೊಸಮಠ) ಶೆಟ್ಟಿಯವರ ಸ್ಮಾರಣಾರ್ಥ ಅವರ ಮಕ್ಕಳ ಕೊಡುಗೆ ₹1,00,101
12 ಶ್ರೀಮತಿ ಕಂದಾವರ ಸುಶೀಲ ಮುತ್ತೈಯ್ಯ ಶೆಟ್ಟಿ, ಸಾಗರ ಇವರ ಸೇವೆಯಾಗಿ ಯಜಮಾನ ಪಂಜುರ್ಲಿ ಬೆಳ್ಳಿ ಮುಖವಾಡ ₹87,375
13 ದಿವಂಗತ ಕೆ. ಕೃಷ್ಣಯ್ಯ ಶೆಟ್ಟಿ (ಕಿಟ್ಟಣ್ಣ) ಸ್ಮರಣಾರ್ಥ ಅವರ ಮಕ್ಕಳ ಕಂಚಿನ ಶಿಖರ ಕಲಶ ಕೊಡುಗೆ ₹25,000
14 ಯಾಡ್ತಾಡಿ ಹೊರ್ವರ ಮನೆ ಸಂಪಾ ಶೆಡ್ತಿ ಮತ್ತು ಕಂದಾವರ ವಿಠ್ಠಲ ಶೆಟ್ರ ಸ್ಮರಣಾರ್ಥ ಅವರ ಮಕ್ಕಳ ಕಡಸಾಲೆ ಸೇವೆ ₹51,000
15 ದಿವಂಗತ ದೋಟ್ಟ ಪೂಜಾರ್ತಿಯ ಸ್ಮರಣಾರ್ಥ ಅವರ ಸೊಸೆ ಗುಲಾಬಿ ಪೂಜಾರ್ತಿ ಮತ್ತು ಮಕ್ಕಳು ಇವರ ಸೇವೆ ₹1,500
16 ದಿವಂಗತ ಬಚ್ಚಿ ಪೂಜಾರ್ತಿಯ ಸ್ಮರಣಾರ್ಥ ಅವರ ಮಗಳು ಯಶೋದಾ ಇವರ ಸೇವೆ ₹2000
17 ದಿವಂಗತ ಕಂದಾವರ ಶಿವರಾಮ ಶೆಟ್ರ ಸ್ಮರಣಾರ್ಥ ಅವರ ಮೊಮ್ಮಗಳು ಆಶ್ರಿತ ಹೇಮಂತ್ ಶೆಟ್ಟಿ, USA - ವಾದ್ಯ ಸೇವೆ ₹11,200
18 ಕಂದಾವರ ಕೆಳಮನೆಯ ಮೂಲದ ಹಿಲಿಯಾಣ ಪ್ರಭಾಕರ್ ಶೆಟ್ಟಿ ಮತ್ತು ನಿಮಿತಾ ಪಿ ಶೆಟ್ಟಿಯವರ ಶಾಶ್ವತ ಸಂಗೀತ ಡ್ರಮ್ (electric) ಸೇವೆ ₹25,000
19 ಕಂದಾವರ ಶುಭಾಕರ್ ಶೆಟ್ಟಿ ಅವರ ಮಗಳು ಶ್ರೇಯ ಮತ್ತು ಹರ್ಷ ಶೆಟ್ಟಿ, ಗೋವಾ ಇವರ - ಪ್ರತಿಷ್ಠೆಯ ದಿನದ ಅನ್ನಸಂತರ್ಪಣೆ ಸೇವೆ - ಅಂದಾಜು ₹25,000
20 ಕಂದಾವರ ಸದೀಯಮ್ಮ ಶೆಡ್ತಿ ಯವರ ಮೊಮ್ಮಕ್ಕಳಾದ ಕಂದಾವರ ಜಗಜೀವನ ಶೆಟ್ಟಿ, ಕಂದಾವರ ಸತೀಶ ಶೆಟ್ಟಿ ಮತ್ತು ಅನುಪಮಾ ಸುರೇಶ ಹೆಗ್ಡೆ ಇವರ ಎರಡನೆ ದಿನದ ಅನ್ನಸಂತರ್ಪಣೆ ಸೇವೆ - ಅಂದಾಜು ₹1,00,000
21 ಕಂದಾವರ ಕೃಷ್ಣಯ್ಯ ಶೆಟ್ರ ಮಗ ಪ್ರವೀಣ್ ಶೆಟ್ರ ಮಗಳು ಅನನ್ಯ ಅಕ್ಷಯ್ ಶೆಟ್ಟಿ, USA - ಪ್ರತಿಷ್ಠೆಯ ಎರಡು ದಿನದ ಪೂಜಾ ಸಾಮಗ್ರಿ ಮತ್ತು ಹೂ ₹ 30,001
22 ದೋಟ್ಟ ಪೂಜಾರ್ತಿಯವರ ಮಗಳು ರುಕ್ಮಿಣಿಯವರ ಸೇವೆ ₹2,000
23 ಕುಕ್ಕೆಹಳ್ಳಿ ಬೈಲುಬೀಡು ಗಿರಿಜಮ್ಮ ಶೆಡ್ತಿ ಯವರ ಮೊಮ್ಮಗ ನಿಶಾಂತ್ ಶೆಟ್ಟಿಯವರ - ಪ್ರತಿಷ್ಠೆಯ ಎರಡು ದಿನದ ಹೂವಿನ ಅಲಂಕಾರದ ಸೇವೆ ₹30,000
24 ಕಂದಾವರ ಕೆಳಮನೆ ದೇವಕಿ ಗೋಪಾಲ ಕೃಷ್ಣ ಶೆಟ್ಟಿಯವರ ದೇವರ ಮಣೆ ಮಂಚ ಸೇವೆ ₹30,000
25 ಶ್ರೀಮತಿ ಮತ್ತು ಶ್ರೀ ಕಂದಾವರ ಸಂತೋಷ್ ಶೆಟ್ಟಿಯವರ ದೈವದ ದರ್ಶನ ಮತ್ತು ನುಡಿ ಸೇವೆ ₹25,000
26 ಶ್ರೀಮತಿ ಮತ್ತು ಶ್ರೀ ಕಂದಾವರ ಜಯಶೀಲ ಶೆಟ್ಟಿ- ವಿಶ್ವಕರ್ಮ, ಕಾರ್ಮಿಕ ಮತ್ತು ಜೋಹಿಸರ ಗೌರವ ಧನದ ಸೇವೆ ₹25,000
27 ಕಂದಾವರದ ಕುಕ್ಕೆಹಳ್ಳಿ ಕವರಿನ ಸುಶೀಲ ಹೆಗ್ಗಡತಿ ಸ್ಮರಣಾರ್ಥ ಅವರ ಮೊಮ್ಮೊಕ್ಕಳು - ದೊಡ್ಡ ಧರ್ಮ ಗಂಟೆ ಸೇವೆ ₹25,000
28 ಕಂದಾವರ ಲಕ್ಷ್ಮಿ ಹೊಸಮಠ ಕೃಷ್ಣಯ್ಯ ಶೆಟ್ರ ಸ್ಮರಣಾರ್ಥ ಹಿರಿಯ ಮೊಮ್ಮಗಳು ಶ್ರೀಮತಿ ರಂಜಿತಾ ಶೆಟ್ಟಿ ಯವರ ಸೇವೆ - ಗಾನಪ್ರಿಯ ಪಂಜುರ್ಲಿಗೆ ಚೆಂಡೆ ಸೇವೆ ₹10,000
29 ಕಂದಾವರ ಲಕ್ಷ್ಮಿ ಹೊಸಮಠ ಕೃಷ್ಣಯ್ಯ ಶೆಟ್ರ ಸ್ಮರಣಾರ್ಥ ಅವರ ಮಗ ರತ್ನಕರ ಶೆಟ್ಟಿಯವರ ಸೇವೆ - Udupi Channel ನಲ್ಲಿ 08.05.2025 ಕಾರ್ಯಕ್ರಮದ ಲೈವ್ telecast ₹10,000
30 ಕಂದಾವರ ಕೆಳಮನೆ ದೇವಕಿ ಗೋಪಾಲಕೃಷ್ಣ ಶೆಟ್ಟಿಯವರ ಸೇವೆ - ಗರ್ಭ ಗುಡಿ ಕಟ್ಟಡದ ಕಾಮಗಾರಿ ಬಗ್ಗೆ ₹1,00,000
31 ಉಡುಪಿಯ ವಿಠ್ಠಲ ಶೆಟ್ಟಿಗಾರ್, ವರ್ತೆ ಪಂಜುರ್ಲಿ ಧರ್ಮ ಚಾವಡಿಯ website ಡಿಸೈನರ್. ಗರ್ಭ ಗುಡಿ ನಿರ್ಮಾಣದಲ್ಲಿ ಹೊರಗಿನವರ ಅಳಿಲುಸೇವೆ ₹3,001
32 ಕುಕ್ಕೆಹಳ್ಳಿ ಕವರಿನ ರತಿ ಹೆಗ್ಗಡತಿ ಬೈಲು ಬೀಡು ಅವರ ಮಕ್ಕಳು ಮತ್ತು ಮೊಮ್ಮಕ್ಕಳ ಸೇವೆ ₹30,000
33 ಕಂದಾವರ ಕೆಳಮನೆಯ ಕುಕ್ಕೆಹಳ್ಳಿ ಕವರಿನ ರಾಧಮ್ಮ ಹೆಗ್ಗಡತಿ ಸ್ಮರಣಾರ್ಥ ಅವರ ಮಕ್ಕಳು ಮತ್ತು ಮೊಮ್ಮಕ್ಕಳ ಸೇವೆ ₹20,000
34 ಕಂದಾವರ ಕೆಳಮನೆ ಆಜ್ರಿ ಕವರಿನ ಅಶೋಕ್ ಶೆಟ್ಟಿ, ಧರ್ಮದರ್ಶಿ ಚೋಣನಮನೆ ₹5,000
35 ನಮ್ಮ ಮೂಲದ ಮನೆ ಕಂದಾವರ ಕುಂಜಾಡಿಮನೆ ಶೀಲಾವತಿ ಶೆಟ್ಟಿಯವರ ಸೇವೆ ₹9,001
ಇಲ್ಲಿಯವರೆಗೆ ಒಟ್ಟು ಕ್ರೋಢಿಕರಿಸಿದ ಮೊತ್ತ ₹19,99,730.00/-
* ಸೇವಾ ಮೊತ್ತ ಒಳಗೊಂಡಿದೆ
ಈ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಲು ಅಥವಾ ತಿದ್ದುಪಡಿಗಳಿಗಾಗಿ, ದಯವಿಟ್ಟು ಇಲ್ಲಿ ನೀಡಿರುವ ಸಂಪರ್ಕ ಸಂಖ್ಯೆಗಳಿಗೆ ಕರೆ ಮಾಡಿ.